Surprise Me!

ದಿಗಂತ್ ಜೀವನದಲ್ಲಿ ಮತ್ತೆ ಎದುರಾದ ಕರಾಳ ದಿನಗಳು | Filmibeat Kannada

2020-09-23 870 Dailymotion

ಕನ್ನಡ ನಟನೊಬ್ಬ ಬಿಟೌನ್‌ನಲ್ಲಿ ಮಿಂಚುತ್ತಿರುವುದನ್ನು ನೋಡಿದ ಸ್ಯಾಂಡಲ್‌ವುಡ್ ಮಂದಿ ಸಹ ಸಂತಸಗೊಂಡಿದ್ದರು. ಆದ್ರೆ, ದಿಗಂತ್ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಯಿತು. ಹಿಂದಿ ಸಿನಿಮಾದ ಚಿತ್ರೀಕರಣವೊಂದರಲ್ಲಿ ಕಣ್ಣಿಗೆ ಪೆಟ್ಟು ಬಿದ್ದು ತೀವ್ರವಾಗಿ ಗಾಯ ಮಾಡಿತು.<br />#DiganthManchale #BollywoodDairies<br />Actor diganth eye damaged in 2016 at sets of his Hindi film 'Ticket to Bollywood'.

Buy Now on CodeCanyon